| ಮುಖಪುಟ ಲೇಖನ |
ಆಂಡಾಳ್ ಭಾಗ-೧
ಭಗವಂತನ ಚಿತ್ತದಂತೆ ಭೂಮಿಯಲ್ಲಿ ಜನಿಸಿ ಬಂದ ಆಂಡಾಳ್, ತನ್ನ ಅನನ್ಯ ಭಕ್ತಿಯಿಂದ ಮತ್ತೆ ಭಗವಂತನನ್ನು ಸೇರಿಕೊಂಡಳು. ನಾನೂ ದೇವರಿಗೆ ಮೆಚ್ಚುಗೆಯಾಗಬೇಕು ಎಂದು ಬಯಸಿ ಮಾದರಿಯಾದ ಅಪರಿಮಿತ ಗುಣಗಣಿ ಈಕೆ.
ಮುಂದೆ ಓದಿ.... |
| ಲೇಖನಗಳು |
ಸಂಶಯ ಮತ್ತು ಭ್ರಮೆಗಳನ್ನು ಮೀರಿ ಭಾಗ-೩
ಥಾಮಸ್ ಅಕ್ವಿನಸ್ : ದೈವ ಸತ್ತ್ವದ ಅನ್ವೇಷಕ
ಪಾಶ್ಚಾತ್ಯ ತತ್ತ್ವಜ್ಞಾನವನ್ನು ಕುರಿತು ಶ್ರೀಲ ಪ್ರಭುಪಾದರ ವೈದಿಕ ದೃಷ್ಟಿಕೋನದ ಗ್ರಹಿಕೆ ಹಾಗೂ ವಿಶ್ಲೇಷಣೆಗಳು ಅತ್ಯಂತ ಆಸಕ್ತಿಕರವೂ ಅಧ್ಯಯನ ಯೋಗ್ಯವೂ ಆಗಿವೆ. ಇವು ಎಲ್ಲ ಕಾಲ, ಸಂದರ್ಭ ಮತ್ತು ಸ್ಥಳಗಳಲ್ಲೂ ಸಲ್ಲುವಂತಹ ಚಿಂತನೆಗಳು. ದೈವ ಸತ್ತ್ವದ ಅನ್ವೇಷಕ ಥಾಮಸ್ ಅಕ್ವಿನಸ್ ಕುರಿತು ಶ್ರೀಲ ಪ್ರಭುಪಾದರ ವಿಚಾರಗಳನ್ನು ನೀಡಲಾಗಿದೆ.
ಮುಂದೆ ಓದಿ.... |
 |
ಗೋವಿಂದದಾಮೋದರ ಸ್ತೋತ್ರ
ಮುಂದೆ ಓದಿ....
|
 |
ಇಸ್ಕಾನ್ನಲ್ಲಿ ದೀಕ್ಷಾ ಪದ್ಧತಿ
ಗುರು ಶಿಷ್ಯ ಪರಂಪರೆ ಹಾಗೂ ದೀಕ್ಷೆಯ ಕುರಿತು ಇಸ್ಕಾನ್ ಒಳನೋಟಗಳು
ಮುಂದೆ ಓದಿ.... |
 |
| ಧಾರಾವಾಹಿ |
ಮಹಾಸಾಧಕ ಭಾಗ-೭೮
ನಕ್ಸಲರಿಗೆ ಪಾಠ
ಶ್ರೀಲ ಪ್ರಭುಪಾದರು ತಮಗೆ ಬಂದೊದಗಿದ ಯಾವ ಬೆದರಿಕೆಗಳಿಗೂ ಬಗ್ಗಲಿಲ್ಲ. ತಾನು ಮಾಡುತ್ತಿರುವುದು ಕೃಷ್ಣನ ಸೇವೆ. ಅವನೇ ತಮ್ಮನ್ನು ರಕ್ಷಿಸುವನೆಂಬ ಅಚಲ ಶ್ರದ್ಧೆ ಅವರದು. ತಮ್ಮ ಶಿಷ್ಯರ ಕೋರಿಕೆಯನ್ನು ನಿರಾಕರಿಸಿ, ತಮ್ಮ ನಿಶ್ಚಯಕ್ಕೆ ಅಂಟಿಕೊಂಡೇ ಉಳಿದರು. ನಕ್ಸಲೀಯರಂತೂ ಪ್ರಭುಪಾದರ ವಿರುದ್ಧ ತಮ್ಮ ಮಸಲತ್ತು ತೀವ್ರಗೊಳಿಸತೊಡಗಿದ್ದರು.
ಮುಂದೆ ಓದಿ.... |
 |
ಕೃಷ್ಣಕಥಾ-೧೪
ಕಂಸನ ಅಂತ್ಯ
ಪರಮ ಬಲಶಾಲಿಯಾದ ಕೃಷ್ಣನು ಬಹಳ ಬಲವಾಗಿ ಕಂಸನನ್ನು ಹಿಡಿದು ಅವನ ಕೈಯಿಂದ ಕತ್ತಿಯನ್ನು ಬೀಳಿಸಿ ತಲೆಯಿಂದ ಶರೀರವನ್ನು ನೆಲಕ್ಕೆ ಉರುಳಿಸಿದನು.ಅನಂತರ ಅವನ ಎದೆಯ ಮೇಲೆ ಕುಳಿತು ಮತ್ತೆ ಮತ್ತೆ ಗುದ್ದಿದನು. ಕೃಷ್ಣನ ಈ ಮುಷ್ಟಿ ಪ್ರಹಾರದಿಂದಲೇ ಕಂಸನ ಪ್ರಾಣಶಕ್ತಿಯು ಹೊರಟು ಹೋಯಿತು.
ಮುಂದೆ ಓದಿ.... |