ಸಂಪುಟ- ಸಂಚಿಕೆ- ಆಗಸ್ಟ್ ೨೦೦೮
ಶ್ರೀ ಶ್ರೀಮದ್ ಭಕ್ತಿವೇದಾಂತ  ಸ್ವಾಮಿ ಪ್ರಭುಪಾದ
ಸಂಸ್ಥಾಪಕರು, ಬ್ಯಾಕ್ ಟು ಗಾಡ್ ಹೆಡ್ ಮಾಸ ಪತ್ರಿಕೆ ಅವರ ದಿವ್ಯ ಸ್ಮೃತಿಗೆ ಅರ್ಪಿತ
ಸ್ಥಿರ ಶೀರ್ಷಿಕೆಗಳು

ಗುರು ಮುಖಪದ್ಮ ವಾಕ್ಯ
ಸಂಪಾದಕೀಯ
ಮಕರಂದ
ದಾಸರ ಪದ
ಸಂಕೀರ್ತನ ಯಶೋಗಾಥೆಗಳು
ಪರಂಪರೆ
ಕಥಾಮೃತ ಬಿಂದು
ಬಾಲ ಗೋಕುಲ
ಕೃಷ್ಣ ಬಂಧ
ಸ್ಪಂದನ
ಕಿರಣ
ಸಂವಾದ
ಕೃಷ್ಣ ಪಾಕಶಾಲೆ
ಹಿಂದಿನ ಸಂಚಿಕೆಗಳು

 ಮುಖಪುಟ ಲೇಖನ
ಕಡಗೋಲು ಕೃಷ್ಣನ ದಿವ್ಯಕ್ಷೇತ್ರ
ಜನ್ಮಾಷ್ಟಮಿ ಪ್ರಯುಕ್ತ ಜನಪ್ರಿಯ ಶ್ರೀಕೃಷ್ಣ ಕ್ಷೇತ್ರ ಉಡುಪಿಯ ಸಮಗ್ರ ಚಿತ್ರಣ
ಮುಂದೆ ಓದಿ....
ವಿಶೇಷ ಲೇಖನ ಮಾಲೆ
ವೈದಿಕ ಜ್ಞಾನ- ಒಂದು ಪಾಠಕ್ರಮ-೫

ಕರ್ಮ ಸಿದ್ಧಾಂತ, ಭಾಗ ೨
ವೈದಿಕ ಸಂಸ್ಕೃತಿ ಹಾಗೂ ಕೃಷ್ಣ ಪ್ರಜ್ಞಾಂದೋಲನಗಳಿಗೆ ಅಡಿಪಾಯವಾಗಿ ನಿಂತಿರುವ ತತ್ತ್ವ ಶಾಸ್ತ್ರೀಯ ಗ್ರಹಿಕೆಗಳ ಕ್ರಮಬದ್ಧ ನಿರೂಪಣೆಯ ಲೇಖನ ಮಾಲೆ. ಈ ಸಂಚಿಕೆಯ ವಿಷಯ- ಕರ್ಮ ಸಿದ್ಧಾಂತ (ಮುಂದುವರೆದುದು)
ಮುಂದೆ ಓದಿ....

ಆಪದ್ಬಾಂಧವ ಶ್ರೀಕೃಷ್ಣ- ೮

ಗುರು ದ್ರೋಣರ ನಂತರ ಸೇನಾಧಿಪತ್ಯ ಕರ್ಣನ ಹೆಗಲೇರುತ್ತದೆ. ಶ್ರೀ ಕೃಷ್ಣನ ಸಲಹೆಯಂತೆ ಅರ್ಜುನನು ಅವನನ್ನು ಸಂಹರಿಸುತ್ತಾನೆ. ಕುರು ಸೇನೆ ಸಂಪೂರ್ಣ ಅಳಿವಿನ ಅಂಚಿಗೆ ಬಂದು ನಿಲ್ಲುತ್ತದೆ. ಕೊನೆಯದಾಗಿ ಭೀಮ-ದುರ್ಯೋಧನರ ನಡುವೆ ಗದಾಯುದ್ಧ ಆರಂಭವಾಗುತ್ತದೆ.

ಮುಂದೆ ಓದಿ....
ನವ ವಿಧ ಭಕ್ತಿ- ೩

ಭಗವದ್ಭಕ್ತಿಗೆ ನಾನಾ ವಿಧಗಳು. ಅವುಗಳಲ್ಲಿ ಪ್ರಮುಖ ಮತ್ತು ಶಾಸ್ತ್ರ ಸಮ್ಮತವಾದವು ಒಂಭತ್ತು. ಇಲ್ಲಿದೆ, ನವ ವಿಧ ಭಕ್ತಿಗಳ ನಿರೂಪಣೆ.
ಮುಂದೆ ಓದಿ....

ಲೇಖನಗಳು
ಕಾಲನ ಮಹಿಮೆ
ಇಸ್ಕಾನ್ ಉಪಾಧ್ಯಕ್ಷ ಶ್ರೀ ಚಂಚಲಾಪತಿ ದಾಸರು ನೀಡಿದ ಉಪನ್ಯಾಸ ಆಧಾರಿತ ಲೇಖನ. ಭಾಗವತ ದಶಮ ಸ್ಕಂದದಲ್ಲಿ ಬರುವ ಕಾಲನ ಸ್ವರೂಪದ ವಿವರಣೆ. ಇಲ್ಲಿ ದೇವಕಿಯು ಭಗವಂತನನ್ನು ಕಾಲರೂಪ ಎಂದು ಸ್ತುತಿಸುವ ಮೂಲಕ ತನ್ನ ತತ್ತ್ವಜ್ಞಾನವನ್ನು ಸಾಬೀತುಪಡಿಸುತ್ತಾಳೆ.
ಮುಂದೆ ಓದಿ....
ಅಪರಿಮಿತ ಲೀಲೆಗಳ ಒಡೆಯ

ಭಗವಂತನ ಲೀಲೆಗಳಿಗೆ ಮಿತಿಯುಂಟೆ!?

ಆತನು ಎಲ್ಲ ಲೀಲೆಗಳ ಮೂಲ ಸ್ರೋತ. ಎಲ್ಲ ಲೀಲೆಗಳ ಒಡೆಯನೂ ಆಗಿರುವನು. ಭಗವಂತನ ಸಾಮರ್ಥ್ಯವನ್ನು ನಾವು ಕಲ್ಪಿಸಿಕೊಳ್ಳುವುದು ಕೂಡ ಸಾಧ್ಯವಿಲ್ಲದ ಮಾತು!
ಮುಂದೆ ಓದಿ....

ಜೀವನದ ಆವಶ್ಯಕತೆ
ಶ್ರೀ ಚೈತನ್ಯ ಲೀಲೆಯ ಮುಖ್ಯೋದ್ದೇಶವೇನಾಗಿತ್ತು? ಇದನ್ನು ಮಹಾಪ್ರಭುಗಳ ಜೀವನಚರಿತ್ರೆಯನ್ನು ಬರೆದ ಭಕ್ತರಲ್ಲೊಬ್ಬರು ಬಹಳ ಸ್ಪಷ್ಟವಾಗಿ ಮನದಟ್ಟು ಮಾಡುತ್ತಾರೆ. ಅದು ಏನು? ತಿಳಿಯಲು;
ಮುಂದೆ ಓದಿ....
ಗುರು ಮತ್ತು ವ್ಯಾಸ ಪೂಜೆ
ಶ್ರೀಲ ಪ್ರಭುಪಾದ ಜಯಂತಿ ಸಂದರ್ಭದಲ್ಲಿ ಗುರು ಮತ್ತು ದೀಕ್ಷಾ ಪದ್ಧತಿಯ ಬಗ್ಗೆ ಮಾಹಿತಿ ನೀಡುವ ವಿಶೇಷ ಲೇಖನ
ಮುಂದೆ ಓದಿ....
ಪ್ರಬಂಧ- ಪ್ರತಿಕ್ರಿಯೆ
ಭಕ್ತಿವೇದಾಂತ ದರ್ಶನ ಪತ್ರಿಕೆಯ ಕುರಿತು ಓದುಗರ ಅನಿಸಿಕೆ- ಅಭಿಪ್ರಾಯಗಳು
ಮುಂದೆ ಓದಿ....
 ಧಾರಾವಾಹಿ
ಭಾಗವತದ ಕಥೆಗಳು
ಹಿರಣ್ಯ ಕಶಿಪುವಿನ ದಂಡನೆಗಳು
ಆದಿ ದೈತ್ಯ ಹಿರಣ್ಯ ಕಶಿಪು ಮತ್ತು ಮಹಾ ಭಾಗವತ- ಬಾಲ ಭಕ್ತ ಪ್ರಹ್ಲಾದ ಮಹಾರಾಜರ ಕಥೆ
ಮುಂದೆ ಓದಿ....
ಮಹಾ ಸಾಧಕ ಭಾಗ-೬೧
ನವ ವೃಂದಾವನದ ರೂಪುರೇಷೆ
ಅಮೆರಿಕದಲ್ಲಿ ಹರೇಕೃಷ್ಣಾಂದೋಲನ ಅದ್ಭುತ ಯಶಸ್ಸು ಗಳಿಸುತ್ತಿತ್ತು. ಆದರೆ ಅದರಿಂದ ಶ್ರೀಲ ಪ್ರಭುಪಾದರಿಗೆ ಸಮಾಧಾನವಿಲ್ಲ. ಅವರ ಮನಸ್ಸು ಇನ್ನೂ ಹೆಚ್ಚಿನದಕ್ಕಾಗಿ ತಹತಹಿಸುತ್ತಿತ್ತು. ಪಶ್ಚಿಮ ವರ್ಜೀನಿಯಾದಲ್ಲಿ, ಸುಮಾರು ನೂರಿಪ್ಪತ್ತು ಎಕರೆ ಜಾಗದಲ್ಲಿ ನವ ವೃಂದಾವನ ರೂಪಿಸುವ ಕನಸು ಅವರದಾಗಿತ್ತು.
ಮುಂದೆ ಓದಿ....
About ISKCON | Akshaya Patra | Bhagavatam & Gita | Books | History | Chaitanya Mahaprabhu | Contact Us | Cow Protection | Daily Program | DistinguishedSpeak | FAQs | FOLK | For Children | For Families | For the Youth | Force of Life | Krishna Voice | Purpose | Organic Farming |
Philosophy
| Srila Prabhupada | Vaishnava Calendar | Harinam Mantap |